Sep 14, 2020, 5:48 PM IST
ಡ್ರಗ್ಸ್ ಮಾಫಿಯಾ ವಿಚಾರವಾಗಿ ಇಬ್ಬರು ಖ್ಯಾತ ನಟಿಯರನ್ನು ಸಿಸಿಬಿ ಕಠಿಣ ವಿಚಾರಣೆ ಮಾಡುತ್ತಿದೆ. ಇದೇ ಸಮಯದಲ್ಲಿ ಒಂದು ಗಾಳಿ ಮಾತು ಕೇಳಿಬರುತ್ತಿದೆ. ಅದುವೇ ಖ್ಯಾತಿ ನಟಿಯೊಬ್ಬರು ಡ್ರಗ್ಸ್ ಮಾತ್ರವಲ್ಲದೇ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡುತ್ತಿದ್ದರು ಎಂದು. ಇದು ಎಷ್ಟು ಸತ್ಯ ನೀವೇ ನೋಡಿ....
ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Suvarna Entertainemt