ಸ್ಯಾಂಡಲ್‌ವುಡ್‌ಗೆ ಬಂದು 25 ವರ್ಷ: ಕಿಚ್ಚ ಸುದೀಪ್‌ ಏಳು- ಬೀಳಿನ ಜರ್ನಿ ಇದು!

Feb 2, 2020, 1:14 PM IST

ಕನ್ನಡ ಸಿನಿಮಾರಂಗದ ಅಧಿಪತಿ, ಚಿತ್ರರಂಗದ ಅಭಿನಯ ಚಕ್ರವರ್ತಿ, ಎಂತದ್ದೇ ಪಾತ್ರಕ್ಕೂ ಸೈ ಎನ್ನುವ ಕಲಾವಿದ. ಸ್ಯಾಂಡಲ್ ವುಡ್ , ಟಾಲಿವುಡ್, ಬಾಲಿವುಡ್ ನಲ್ಲಿಯೂ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ.  

BB7: ಮನೆಯಿಂದ ಹೊರ ಬಂದ ವಾಸುಕಿ, ಶುರುವಾಯ್ತು ಶೈನ್‌-ಕುರಿ ನಡುವೆ ಫೈಟ್‌ ?

ಸುದೀಪ್ ಬೆಳೆದು ಬಂದ ಹಾದಿ ಸುಲಭವಾಗಿರಲಿಲ್ಲ.  25 ವರ್ಷಗಳು ಏಳು ಬೀಳುಗಳನ್ನ ಕಂಡು, ಕಲ್ಲು ಮುಳ್ಳಿನ ಹಾದಿ ತುಳಿದು ಬಂದ ಸುದೀಪ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.