ನಿದ್ರೆಯಲ್ಲಿ ದಾಖಲೆ ಮುರಿದ ಜಗ್ಗಣ್ಣ; ನೀವೇ ನೋಡಿ...

Apr 23, 2020, 5:16 PM IST

ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್‌ ಕೊರೋನಾ ವೈರಸ್‌ ಲಾಕ್‌ಡೌನ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅದು ನಿದ್ದೆ ಮಾಡೋದ್ರಲ್ಲಿ.

ಎದ್ದೇಳು ಮಂಜುನಾಥ್‌ ಚಿತ್ರದಲ್ಲಿ ಮಾತ್ರ ಜಗ್ಗಣ್ಣ ಹೀಂಗ್ ನಿದ್ರೆ ಮಾಡಿರುವುದನ್ನು ನಾವು ನೋಡಿರುವುದು ಹಾಗೂ ಕೇಳಿರುವುದ. ಆದರೆ ಇದನ್ನು ರಿಯಲ್‌ ಲೈಫ್‌ನಲ್ಲೂ ಮಾಡಿದ್ದಾರೆ. ಎಷ್ಟು ಗಂಟೆ ಅಂತ ನೀವೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: Suvarna Entertainment