ಪೊಗರು ಮೇಕಿಂಗ್ ಬಗ್ಗೆ ಮಾತನಾಡಿದ ಬಾಡಿ ಬಿಲ್ಡರ್ ಜಾನ್ ಲ್ಯೂಕಾಸ್!

Feb 19, 2021, 1:39 PM IST

ಭಯದ ನಡುವೆ ರಿಲೀಸ್‌ ದಿನಕ್ಕೆ ಕಾಯುತ್ತಿದ್ದ ಧ್ರುವ ಸರ್ಜಾ ಫಸ್ಟ್ ಡೇ ಫಸ್ಟ್‌ ಶೋಗೆ ಸಿಕ್ಕ ರೆಸ್ಪಾನ್ಸ್‌ ನೋಡಿ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಧ್ರುವ ಜೊತೆ ನಾಲ್ವರು ಇಂಟರ್‌ನ್ಯಾಷನಲ್‌ ಬಾಡಿ ಬಿಲ್ಡರ್ಸ್‌ಗಳನ್ನು ಕಾಣಬಹುದು. ಪ್ರಮುಖ ಬಿಲ್ಡರ್‌ ಜಾನ್‌ ಲ್ಯೂಕಾಸ್‌ ಪೊಗರು ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment