ರಿಯಲ್‌ ರೌಡಿಗಳ ಜೊತೆ ಅಭಿನಯಿಸಿದ ದರ್ಶನ್; ಇದು 'ಕರಿಯ' ಕಥೆ!

Aug 14, 2020, 3:29 PM IST

ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷಗಳನ್ನು ಪೂರೈಸಿದ ನಟ ದರ್ಶನ್‌ ವೃತ್ತಿ ಜೀವನದಲ್ಲಿ ಫಾರ್‌ಎವರ್‌ ರೆಕಾರ್ಡ್‌ ಕ್ರಿಯೇಟ್‌ ಮಾಡಿದ ಸಿನಿಮಾ 'ಕರಿಯ'. ಜೈಲಿನಲ್ಲಿದ್ದ ನೈಜ ರೌಡಿಗಳಿಗೆ ಬೇಲ್‌ ಕೊಡಿಸಿ, ಚಿತ್ರದ ಹಾಡೊಂದರಲ್ಲಿ ಅವರನ್ನು ಬಳಸಲಾಗಿತ್ತು. ಈ ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment