ಸಾಯುತ್ತೇನೆ ಎಂದರೂ ನಟಿಗೆ ಕ್ಯಾರೇ ಮಾಡದ ಫ್ಯಾನ್ಸ್!

Jul 31, 2020, 3:57 PM IST

ನಟಿ ವಿಜಯಲಕ್ಷ್ಮಿ ಕುಟುಂಬ ತುಂಬಾ ಸಂಕಷ್ಟ ಎದುರಿಸುತ್ತಿದೆ. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ವಿಡಿಯೋ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ಬಿಪಿ ಮಾತ್ರೆ ಸೇವಿಸಿದ್ದರು. ಅವರ ಅಕ್ಕ ಉಷಾ ದೇವಿ ಮತ್ತೊಂದು ವಿಡಿಯೋದಲ್ಲಿ ಹಣ ಸಹಾಯ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಸಹಾಯ ಪಡೆದು, ಅವರ ಮೇಲೆ ಆರೋಪಿಸಿದ್ದಕ್ಕೆ ಇದೀಗ ಎಲ್ಲರೂ ಸಹವಾಸವೇ ಬೇಡವೆಂದು ಎಲ್ಲರೂ ಕೈ ಮುಗಿಯುತ್ತಿದ್ದಾರೆ. ಒಂದು ರೀತಿ ತೋಳ ಬಂತು ತೋಳದ ಕಥೆಯಂತಾಗಿದೆ ಇವರ ಜೀವನ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment