ಕೆಜಿಎಫ್‌-2 ಚಿತ್ರದ ಬಗ್ಗೆ ಅಭಿಮಾನಿಗಳಿಂದ ಯಶ್‌, ಪ್ರಶಾಂತ್‌ ನೀಲ್‌ಗೆ ಹೊಸ ಬೇಡಿಕೆ!

Apr 16, 2020, 4:55 PM IST

ಕೊರೋನಾ ವೈರಸ್‌ ಹಾವಳಿ ನಡುವೆಯೂ ಕೆಜಿಎಫ್‌ ಚಿತ್ರತಂಡ ರಿಲೀಸ್‌ ದಿನಾಂಕವನ್ನು ರಿವೀಲ್‌ ಮಾಡಿತ್ತು. ಅಕ್ಟೋಬರ್‌ 23 ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ ತಂಡ ಆನಂತರ ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.



ರಿಲೀಸ್‌ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್‌ ಹಾಗೂ ನಟ ಯಶ್‌ಗೆ ಬಳಿ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment