vuukle one pixel image

ಗೆಳೆಯನ ವಿಚಾರಣೆ ವೇಳೆ ಬಯಲಾಯ್ತು ನಟಿ ಸಂಜನಾ-ಡಾಕ್ಟರ್ ಕುಚ್-ಕುಚ್ ವಿಷ್ಯಾ

Suvarna News  | Published: Sep 8, 2020, 7:19 PM IST

 ಬೆಂಗಳೂರು, (ಸೆ.08): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ದಿನೇ ದಿನೇ ರೋಚಕ ಸಂಗತಿಗಳು ಬಯಲಾಗುತ್ತಿವೆ. ಇದೀಗ ಇದೇ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ಸಂಜನಾ ಗರ್ಲಾನಿ ಅವರ ಸ್ನೇಹಿತರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ವೇಳೆ ಗರ್ಲಾನಿ ಮತ್ತು ಡಾಕ್ಟರ್ ವಿಷ್ಯಾ ಬಯಲಾಗಿದೆ.

BMWದಲ್ಲೇ ಬರ್ತೆನೆ, ಸಿಸಿಬಿ ಕಚೇರಿಯಲ್ಲಿ ಹೈಫೈ ಸಂಜನಾ ಹೈಡ್ರಾಮಾ!

ವೈದ್ಯರೊಬ್ಬರನ್ನ ಸಂಜನಾ ಮದುವೆ ಆಗಿದ್ದಾರೋ ಅಥವಾ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದಾರೋ ಎನ್ನುವ ಗುಮಾನಿ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗಾದ್ರೆ ಯಾರು ಆ ವೈದ್ಯ ಯಾರು..?