110

ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ (ಉತ್ತರಾಖಂಡ)
1936ರಲ್ಲಿ ಶುರು ಮಾಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಭಾರತದ ಮೊದಲ ನ್ಯಾಷನಲ್ ಪಾರ್ಕ್. ಇದು ಬೆಂಗಾಲ್ ಹುಲಿಗಳ ತಾಣ ಅಂತಾನೇ ಫೇಮಸ್.
210
ಕಾಜಿರಂಗ ನ್ಯಾಷನಲ್ ಪಾರ್ಕ್ (ಅಸ್ಸಾಂ)
ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್, ಕಾಜಿರಂಗ ಒಂದು ಕೊಂಬಿನ ಘೇಂಡಾಮೃಗದ ದೊಡ್ಡ ತಾಣ. ಇಲ್ಲಿ ಆನೆಗಳು, ಹುಲಿಗಳು ಸೇರಿ ಬೇರೆ ಪ್ರಾಣಿನೂ ಸಿಗ್ತವೆ.
310
ರಣತಂಬೋರ್ ನ್ಯಾಷನಲ್ ಪಾರ್ಕ್ (ರಾಜಸ್ಥಾನ)
ದೊಡ್ಡ ಹುಲಿಗಳು ಮತ್ತೆ ಹಳೆಯ ಕಟ್ಟಡಗಳಿಗೆ ಫೇಮಸ್ ಆದ ರಾಜಸ್ಥಾನದ ರಣತಂಬೋರ್, ಈ ಬೆಕ್ಕು ಜಾತಿಯ ಹುಲಿಗಳಿಗಿದು ಹೇಳಿ ಮಾಡಿಸಿದ ಜಾಗ.
410
ಸುಂದರಬನ್ ನ್ಯಾಷನಲ್ ಪಾರ್ಕ್ (ವೆಸ್ಟ್ ಬೆಂಗಾಲ್)
ಇದು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್. ಪ್ರಪಂಚದಲ್ಲೇ ದೊಡ್ಡದಾದ ಮ್ಯಾಂಗ್ರೋವ್ ಕಾಡು. ಇಲ್ಲಿ ಬೆಂಗಾಲ್ ಟೈಗರ್, ಉಪ್ಪು ನೀರಿನ ಮೊಸಳೆಗಳು ಇವೆ.
510
ಗಿರ್ ನ್ಯಾಷನಲ್ ಪಾರ್ಕ್ (ಗುಜರಾತ್)
ಏಷ್ಯಾ ಸಿಂಹಗಳ ಕೊನೆಯ ತಾಣ, ಗಿರ್ ನ್ಯಾಷನಲ್ ಪಾರ್ಕ್ ಚಿರತೆಗಳು ಮತ್ತೆ ಬೇರೆ ತರಹದ ಜಿಂಕೆಗಳಿಗೆ ಫೇಮಸ್. ಇದು ವೈಲ್ಡ್ ಲೈಫ್ ಲವರ್ಸ್‌ಗೆ ಬೆಸ್ಟ್.
610
ಬಾಂದವ್‌ಗಢ ನ್ಯಾಷನಲ್ ಪಾರ್ಕ್ (ಮಧ್ಯ ಪ್ರದೇಶ)
ಮಧ್ಯ ಪ್ರದೇಶ ಬಾಂದವ್‌ಗಢ ನ್ಯಾಷನಲ್ ಪಾರ್ಕ್‌ನಲ್ಲಿ ತುಂಬಾ ಹುಲಿಗಳಿವೆ. ಇಲ್ಲಿ ಜೀಪ್ ಸಫಾರಿ ಅಂತೂ ಸಿಕ್ಕಾಪಟ್ಟೆ ಫೇಮಸ್.
710
ಕಾನ್ಹಾ ನ್ಯಾಷನಲ್ ಪಾರ್ಕ್ (ಮಧ್ಯ ಪ್ರದೇಶ)
ಹುಲಿಗಳು ಮತ್ತೆ ಹನ್ನೆರಡು ಕೊಂಬಿನ ಜಿಂಕೆಗಳಿಗೆ ಫೇಮಸ್ ಆದ ಕಾನ್ಹಾ, ರುಡ್ಯಾರ್ಡ್ ಕಿಪ್ಲಿಂಗ್ ಅವರ "ದಿ ಜಂಗಲ್ ಬುಕ್" ಇಂದ ಪ್ರೇರಣೆಗೊಂಡಿದೆ.
810
ಪೆರಿಯಾರ್ ನ್ಯಾಷನಲ್ ಪಾರ್ಕ್ (ಕೇರಳ)
ವೆಸ್ಟರ್ನ್ ಘಾಟ್ಸ್‌ನಲ್ಲಿರೋ ಈ ಪಾರ್ಕ್ ಅದರ ಸೌಂದರ್ಯಕ್ಕೆ ಫೇಮಸ್. ಇಲ್ಲಿ ಆನೆಗಳನ್ನು ನೋಡೋಕೆ ಮತ್ತೆ ಪೆರಿಯಾರ್ ಲೇಕ್‌ನಲ್ಲಿ ಬೋಟ್ ಸಫಾರಿ ಮಾಡೋಕೆ ಬರ್ತಾರೆ.
910
ಹೆಮಿಸ್ ನ್ಯಾಷನಲ್ ಪಾರ್ಕ್ (ಲಡಾಖ್)
ಏರಿಯಾ ವೈಸ್ ನೋಡಿದ್ರೆ ಭಾರತದಲ್ಲೇ ದೊಡ್ಡ ನ್ಯಾಷನಲ್ ಪಾರ್ಕ್ ಇದು. ಹಿಮ ಚಿರತೆಗಳು ಮತ್ತೆ ಎತ್ತರವಾದ ಜಾಗಕ್ಕೆ ಇದು ಫೇಮಸ್.
1010
ಬಂಡೀಪುರ ನ್ಯಾಷನಲ್ ಪಾರ್ಕ್ (ಕರ್ನಾಟಕ)
ಕರ್ನಾಟಕದ ಬಂಡೀಪುರ ನ್ಯಾಷನಲ್ ಪಾರ್ಕ್ ನೀಲಗಿರಿ ಬಯೋಸ್ಫಿಯರ್ ರಿಸರ್ವ್‌ನ ಒಂದು ಭಾಗ, ಬಂಡೀಪುರ ಅದರ ಬಯೋಡೈವರ್ಸಿಟಿಗೆ ಫೇಮಸ್.