ಮೊದಲನೆ ಗಾಳಿಪಟ ಚಿತ್ರಕ್ಕೂ ಈ ಗಾಳಿಪಟ್ಟಕ್ಕೂ ಲಿಂಕ್ ಇದೆಯಾ?

Aug 13, 2022, 12:39 PM IST

2008ರಲ್ಲಿ ಬಿಡುಗಡೆಯಾಗಿರುವ ಗಾಳಿಪಟ ಸಿನಿಮಾಗೂ ಈಗ, 2022ರಲ್ಲಿ ಬಿಡುಗಡೆಯಾಗಿರುವ ಗಾಳಿಪಟ ಚಿತ್ರಕ್ಕೂ ಯಾವ ರೀತಿಯಲ್ಲಿ ಲಿಂಕ್ ಮಾಡಲಾಗಿದೆ ಎಂದು ಯೋಗರಾಜ್‌ ಭಟ್‌ ಅದ್ಭುತವಾಗಿ ವರ್ಣಿಸಿದ್ದಾರೆ. ಗಣೇಶ್ ತಂದೆ -ತಾಯಿ ಹೊರತು ಪಡಿಸಿ ಏನೆಲ್ಲಾ ಬದಲಾವಣೆ ಮಾಡಲಾಗಿದೆ? ಕ್ರಿಯೇಟಿವ್ ಮಾಧ್ಯಮದಲ್ಲಿ ಜನರಿಗೆ ಸಿನಿಮಾ ಇಷ್ಟ ಆಗುವಂತೆ ಪ್ಲ್ಯಾನ್ ಮಾಡುವುದು ಹೇಗೆ? ಹೊಸ ಪ್ರೇಕ್ಷಕರು ಸಿನಿಮಾದಿಂದ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂದು ಯೋಗರಾಜ್ ಭಟ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment