ಮಾಸ್ ಮಾನ್‌ಸ್ಟರ್ ನೋಡ್ಬೇಕಾ? ಹಾಗಿದ್ರೆ ಪೊಗರು ಪಕ್ಕಾ ನೋಡ್ಬೇಕು!

Feb 20, 2021, 4:33 PM IST

ಕೊರೋನಾದ ನಂತರ ಗಾಂಧಿ ನಗರದಲ್ಲಿ ಮೇನ್ ಥಿಯೇಟರ್‌ ಫುಲ್ ಕಳೆ ಕಟ್ಟಿದೆ. ಪೊಗರು ಶಿವನ ಹವಾ ನಡೆದಿದ್ದೇ ನರ್ತಕಿ ಚಿತ್ರಮಂದಿರದಲ್ಲಿ. ಕರ್ನಾಟಕದಲ್ಲಿ ಒಟ್ಟು 500 ಚಿತ್ರಮಂದಿರದಲ್ಲಿ ಬಿಡುಗಡೆಯಾದ ಪೊಗರು ಚಿತ್ರಕ್ಕೆ ಹೇಗಿದೆ ಪ್ರತಿಕ್ರಿಯೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment