ಪಾಕಿಸ್ತಾನದಲ್ಲಿ ಡಿ ಬಾಸ್ ಹವಾ..! ಶತ್ರು ರಾಷ್ಟ್ರದಲ್ಲಿ ದರ್ಶನ್ ಸಿನಿಮಾ ಪ್ರದರ್ಶನ

Nov 20, 2020, 8:46 PM IST

ಪಾಕಿಸ್ತಾನದಲ್ಲಿ ಡಿಬಾಸ್ ದರ್ಶನ್ ಅವರ ಕ್ರೇಝ್ ಶುರುವಾಗಿದೆ. ಕನ್ನಡ ಸಿನಿಮಾ ಪಾಕ್‌ನಲ್ಲಿ ಪ್ರದರ್ಶನ ಕಂಡಿದೆ. ಇದೇ ಮೊದಲ ಬಾರಿಗೆ ಪಾಕ್‌ನಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಯಾವುದು..? ಹೇಗಿದೆ ಹವಾ..?

ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

ವೈರಿ ರಾಷ್ಟ್ರದಲ್ಲಿ ದಾಸನ ಕಾರುಬಾರು ಶುರುವಾಗಿದ್ದು, ದರ್ಶನ್ ಅವರ ಸಿನಿಮಾ ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿದೆ. ದಚ್ಚು ದರ್ಬಾರ್ ವೈರ್ ರಾಷ್ಟ್ರ ಪಾಕಿಸ್ತಾನದಲ್ಲಿ ಶುರುವಾಗಿದೆ. ಇಲ್ಲಿ ನೋಡಿ ವಿಡಿಯೋ