ತಾಳ್ಮೆಯಲ್ಲಿ ಶ್ರೀರಾಮ, ಪ್ರೀತಿಯಿಂದ ಬಂದರೆ ಜಾನಕಿ ರಾಮ, ತಿರುಗಿ ಬಿದ್ದರೆ....?

May 5, 2020, 11:37 AM IST

ಚಿತ್ರ ಪ್ರೇಮಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬಂದಿರೋ ಸುದ್ದಿ  ನಿಜವಾದರೆ ಇನ್ನೆರಡು ತಿಂಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ಹಬ್ಬ. ಟಿವಿ ಮುಂದೆ ಸನಿಮಾ ನೋಡಿ ನೋಡಿ ಬೇಜಾರಾದ ಮಂದಿಗೆ ಕನ್ನಡ ಚಿತ್ರಾಭಿಮಾನಗಳು ಕಾಯುತ್ತಿರುವ ಸಿಹಿ ಸುದ್ದಿ ಇಲ್ಲಿದೆ. ಏನದು? ನೀವೇ ನೋಡಿ....

ಆಗಸ್ಟ್‌ 15ರಲ್ಲಿ 'ರಾಬರ್ಟ್‌' ರಿಲೀಸ್; ಹೆಚ್ಚಾಯ್ತು ಡಿ-ಬಾಸ್‌ ಫ್ಯಾನ್ಸ್‌ ಡಿಮ್ಯಾಂಡ್!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment