ಮೊಮ್ಮಗನ ಕೃಷಿ ನೋಡಿ ಮಾಜಿ ಪ್ರಧಾನಿ ಫುಲ್ ಖುಷ್

May 27, 2021, 12:52 PM IST

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಅವರ ಕೃಷಿ ಕೆಲಸವನ್ನು ನೋಡಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಆರಂಭಿಸಿದ್ದ ನಿಖಿಲ್ ಕುಮಾರಸ್ವಾಮಿ ಈಗ ಅಲ್ಲಿ ರಾಗಿ ಬೆಳೆದಿದ್ದಾರೆ.

ಮೊಮ್ಮಗ ನಿಖಿಲ್ ಕೃಷಿ ಕಾರ್ಯ ಮೆಚ್ಚಿ ಭೇಷ್ ಎಂದ ದೇವೇಗೌಡರು!

ಮೊಮ್ಮಗನ ಕೃಷಿ ನೋಡಿ ಫುಲ್ ಖುಷಿಯಾಗಿದ್ದಾರೆ ದೇವೇಗೌಡರು. ರಾಗಿ ತೆನೆ ಪರಿಶೀಲಿಸಿದ ಅವರು ಮೊಮ್ಮಗನನ್ನು ಆಶಿರ್ವದಿಸಿದ್ದಾರೆ. ವಿಡಿಯೋವನ್ನು ನಿಖಿಲ್ ಶೇರ್ ಮಾಡಿದ್ದಾರೆ.