ಕೆಜಿಎಫ್ ಮಾಡೆಲ್ ಬೈಕ್ ಸೀಝ್, ಓಡಿಸ್ದೋರು ಅಂದರ್..!

Aug 26, 2020, 3:46 PM IST

ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಬೈಕ್ ನೆನಪಿದ್ಯಾ..? ಸೇಮ್ ಅದೇ ತರದ ಬೈಕ್ ಬೇಕು ಅಂತ ಅಭಿಮಾನಿಯೊಬ್ರು ಬೈಕ್ ಮಾಡಿದ್ರು. ಆದರೆ ಕೊನೆಗೆ ಪೊಲೀಸರು ಬಂದು ಬೈಕ್ ಸೀಝ್ ಮಾಡಿದ್ದಾರೆ.

KGF2 ಸೇರಿದ ಪ್ರಕಾಶ್ ರಾಜ್: ಶೂಟಿಂಗ್ ಶುರು

ಯಶ್ ಅಭಿಮಾನಿಗಳು ಕೆಜಿಎಫ್ ಮಾಡೆಲ್ ಬೈಕ್ ಮಾಡಿ, ಅದ್ರಲ್ಲಿ ಜೋರಾಗಿ ರೌಂಡ್ ಹೊಡೆದಿದ್ದಾರೆ. ಕೆಜಿಎಫ್ ತರದ ಬೈಕ್ ಅಂತ ಕ್ರೇಜಲ್ಲಿ ಶೋ ಮಾಡಿದ್ದಾರೆ. ಬೇಕಾಬಿಟ್ಟಿ ವೀಲ್ಹಿಂಗ್ ಮಾಡಿದ್ದಾರೆ. ಮುಂದೇನಾಯ್ತು..? ನೋಡಿ ವಿಡಿಯೋ