ಮೂರು ರಾಜ್ಯಗಳಲ್ಲಿ ರಾಬರ್ಟ್ ಗ್ರ್ಯಾಂಡ್ ರಿಲೀಸ್

Mar 12, 2021, 12:22 PM IST

ಎರಡು ವರ್ಷಗಳ ನಂತರ ಡಿ ಬಾಸ್ ದರ್ಶನ್ ಬಿಗ್ ಸ್ಕ್ರೀನ್ ಮೇಲೆ ಬಂದಿದ್ದಾರೆ. ಕುತೂಹಲದಿಂದ ಕಾಯ್ತಿದ್ದ ಸಿನಿಪ್ರಿಯರ ಕಾಯುವಿಕೆಗೆ ಕೊನೆ ಸಿಕ್ಕಿದೆ.

ರಾಬರ್ಟ್ ಸಿನಿಮಾ ನೋಡಿದ ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು..

ಥಿಯೇಟರ್ಗಳಲ್ಲಿ ಜನ ಜಾತ್ರೆ ಇದ್ದು, ಸಿನಿಮಾದ ಸಂಭ್ರಮ, ರಿವ್ಯೂ ಹೇಗಿದೆ..? ಏನಂತಾರೆ ಫ್ಯಾನ್ಸ್ ? ಅಬ್ಬರದ ಸಿನಿಮಾ ಬಗ್ಗೆ ಜನ ಏನಂತಾರೆ?