ಹೊಂಬಾಳೆ ಫಿಲ್ಮ್ಸ್ ಸಬ್ಸ್‌ಕ್ರೈಬರ್ಸ್‌ಗೆ ಐಪೋನ್ ಗಿಫ್ಟ್..!

Jul 22, 2021, 1:09 PM IST

ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್  ಹೊಸ ಮೈಲಿಗಲ್ಲು ತಲುಪಿದೆ. ರಾಜಕುಮಾರ, ಕೆಜಿಎಫ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಹೊಂದಿರೋ ನಿರ್ಮಾಣ ಸಂಸ್ಥೆ ತನ್ನದೇ ವಿಶಿಷ್ಟವನ್ನು ಹೊಂದಿದೆ.

ಚಿತ್ರರಂಗದಿಂದ ಡಿಬಾಸ್ 5 ವರ್ಷ ಬ್ಯಾನ್ ?

ಈ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ಗೆ 2.5 ಮಿಲಿಯನ್ ಸಬ್ಸ್‌ಕ್ರೈಬರ್ಸ್ ಆಗಿದ್ದಾರೆ. ತಮ್ಮ ಸಬ್ಸ್‌ಕ್ರೈಬರ್‌ಗಳಲ್ಲಿ 5ಜನ ಲಕ್ಕಿ ಮೆಂಬರ್‌ಗಳನ್ನು ಆರಿಸಿ ಐಫೋನ್ ಗಿಫ್ಟ್ ನೀಡುವ ಕೆಲಸ ನಡೆದಿದೆ.