ಚಿತ್ರರಂಗದಿಂದ ಡಿಬಾಸ್ 5 ವರ್ಷ ಬ್ಯಾನ್ ?
ನಟ ದರ್ಶನ್‌ನನ್ನು ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಿ ಎಂದು ಆಗ್ರಹ ಕೇಳಿ ಬಂದಿದ್ದು, ಅವರ ಮಾತು ವರ್ತನೆ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ದರ್ಶನ್ ವಿರುದ್ಧ ಫಿಲ್ಮ್ ಛೇಂಬರ್‌ಗೆ ದೂರು ಕೊಟ್ಟಿದ್ದು, ನಟನನ್ನು 5 ವರ್ಷ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಹೇಳಲಾಗಿದೆ.

ಪುಡಾಂಗು ಪದ ಬಳಸಿದ ಮೊದಲ ನಟ ಯಾರು ಗೊತ್ತಾ?
ಕಳೆದ ಕೆಲವು ದಿನಗಳಿಂದ ನಡೆದಂತಹ ಬೆಳವಣಿಗೆಯ ಹಿನ್ನೆಲೆ ಈ ರೀತಿಯ ಘಟನೆ ನಡೆದಿದೆ. ದರ್ಶನ್ ವರ್ತನೆ ಬಗ್ಗೆ ಈಗ ಸಾಕಷ್ಟು ಆರೋಪ ಕೇಳಿ ಬಂದಿದೆ.