ಶ್ರೀಮುರಳಿ ಚಿತ್ರರಂಗಕ್ಕೆ ಬಂದು 18 ವರ್ಷ!

Aug 17, 2021, 1:06 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ರಂಗಕ್ಕೆ ಬಂದು 18 ವರ್ಷಗಳಾಗಿವೆ. 2003ರಲ್ಲಿ ತೆರೆಕಂಡ 'ಚಂದ್ರ ಚಕೋರಿ' ಅವರ ಮೊದಲ ಚಿತ್ರ. 18 ವರ್ಷಗಳ ಈ ಸಿನಿಮಾ ಜರ್ನಿಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ ರೋರಿಂಗ್ ಸ್ಟಾರ್. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment