ಈ ಕಾರಣಕ್ಕೆ ನಟ ಸುದೀಪ್ ಜೀವನದಲ್ಲಿ ಜುಲೈ 6 ಮರೆಯಲಾರದ ದಿನವಂತೆ!

Jul 8, 2021, 5:02 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳಿಗೆ ಸ್ಪೆಷಲ್ ದಿನ. ಆದರೆ ಸುದೀಪ್‌ಗೆ ಮಾತ್ರ ಜುಲೈ 6 ತುಂಬಾ ಸ್ಪೆಷಲ್ ಅಂತೆ. ಸೋಷಿಯಲ್ ಮೀಡಿಯಾದಲ್ಲಿ ಮರೆಯಲಾಗದ ದಿನದ ಬಗ್ಗೆ ಬರೆದುಕೊಂಡಿದ್ದಾರೆ ಕಿಚ್ಚ.....ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment