ಅತ್ತೆನ ವೇದಿಕೆ ಮೇಲೆ ರೌಡಿ ರಂಜನಿ ಆಂಟಿ ಎಂದು ರೇಗಿಸಿದ ಅಭಿಷೇಕ್ ಅಂಬರೀಶ್!

Apr 30, 2022, 3:35 PM IST

ಅಂಬರೀಶ್‌ ಸಹೋದರಿ ರಂಜನಿ ಅವರ ಪುತ್ರ ಅಭಿಷೇಕ್ ನಿರ್ಮುಕ್ತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಂಸದೆ ಸುಮಲತಾ ಅಂಬರೀಶ್‌ ಆಡಿಯೋ ಲಾಂಚ್ ಮಾಡಿ ಅಭಿಷೇಕ್ ಅಂಬರೀಶ್ ಟೈಟಲ್ ರಿಲೀಸ್ ಮಾಡಿ ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ. ಮಾತು ಕೊನೆಯಲ್ಲಿ ಅತ್ತೆ ರಂಜನಿ ಕಾಲೆಳೆದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment