Mar 1, 2023, 4:51 PM IST
ಮೊಬೈಲ್ ಅಂದ್ರೆ ಮಕ್ಕಳಿಗೆ ಅದೇನೋ ಕ್ರೇಝ್. ರಾಶಿ ರಾಶಿ ಟಾಯ್ಸ್ ಇದ್ರೂ ಅದೆಲ್ಲವನ್ನೂ ಬಿಟ್ಟು ಮೊಬೈಲೇ ಬೇಕು ಅಂತಾರೆ. ಕೆಲ ಪೋಷಕರು ಮಕ್ಕಳ ಕಿರಿಕಿರಿ ಸಹಿಸೋಕೆ ಆಗ್ದೆ ಮೊಬೈಲ್‌ನಲ್ಲಿ ರೈಮ್ಸ್ ಹಾಕಿ ಕೊಟ್ಟು ಬಿಡ್ತಾರೆ. ಇನ್ನು ಕೆಲವರು ಮಕ್ಕಳ ಲಾಂಗ್ವೇಜ್ ಇಂಪ್ರೂವ್ ಆಗ್ಲಿ ಅಂತ ಮೊಬೈಲ್ ಕೊಟ್ಟು, ಮಕ್ಕಳು ಕಲೀಲಿ ಬಿಡಿ ಅಂತಾರೆ. ಮತ್ತೆ ಕೆಲವರು ಟ್ಯಾಬ್ಲೆಟ್ ಕೊಟ್ಟು ಬಿಡ್ತಾರೆ. ಒಟ್ನಲ್ಲಿ ಮಕ್ಕಳ ಸುತ್ತಮುತ್ತ ಗ್ಯಾಜೆಜ್ಟ್ಸ್ ಅಂತೂ ಇದ್ದೇ ಇರುತ್ತೆ. ಆದ್ರೆ ಈ ರೀತಿ ಮಕ್ಕಳ ಕಲಿಕೆಗೆ ಗ್ಯಾಜೆಟ್ಸ್ ಬಳಸೋದು ಸರೀನಾ ? ಆ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.
ಮಕ್ಕಳಿಗೆ ಚುಚ್ಚುಮದ್ದು ಹಾಕಿಸ್ಲೇಬೇಕು ಅನ್ನೋದ್ಯಾಕೆ? ತಜ್ಞರು ಏನಂತಾರೆ ಕೇಳಿ