Aug 22, 2020, 1:16 PM IST
ಅರಸೀಕೆರೆ (ಆ.22): ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ನಿರಂತರವಾಗಿಸಾಗುತ್ತಲೇ ಇದೆ.ವಿಧಾನ ಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ.
ಅರಸೀಕೆರೆ ಚುನಾವಣಾ ಟಿಕೆಟ್ ವಿಚಾರ ಈಗಾಗಲೇ ಚರ್ಚೆಗೆ ಒಳಗಾಗಿದೆ. ರಾಜಕೀಯ ರಣಾಂಗಣ ಈಗಿನಿಂದಲೇ ರಂಗೇರಲು ಶುರುವಾಗಿದೆ.