ಆಗದ ವಿಸ್ತರಣೆ: ರಹಸ್ಯ ಸ್ಥಳಕ್ಕೆ ತೆರಳಿದ ನೂತನ ಶಾಸಕರು; ಗುಂಪಿನಲ್ಲಿ ಯಾರ್ಯಾರು?

Jan 31, 2020, 5:02 PM IST

ಬೆಂಗಳೂರು (ಜ.31): ಸಚಿವ ಸಂಪುಟ ವಿಸ್ತರಣೆ ಗೊಂದಲದ ಗೂಡಾಗಿದೆ.  ನೂತನ ಶಾಸಕರೆಲ್ಲರಿಗೆ ಹಾಗೂ ವಲಸೆ ಬಂದು ಸೋತ ಅಭ್ಯರ್ಥಿಗಳಿಗೆ ಮಂತ್ರಿ ಸ್ಥಾನ ಸಿಗೋದು ಡೌಟು ಎಂದು ಹೇಳಲಾಗುತ್ತಿದೆ. 

ಇದನ್ನೂ ನೋಡಿ | ಸಚಿವ ಸಂಪುಟ ವಿಳಂಬ: ರಮೇಶ್ ಜಾರಕಿಹೊಳಿ ಹೊಸ ಬಾಂಬ್...

ಆ ಹಿನ್ನೆಲೆಯಲ್ಲಿ ಪಕ್ಷಾಂತರ ಮಾಡಿ ನೂತನ ಶಾಸಕರಾದವರು ಮತ್ತೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ತಮ್ಮ ಮುಂದಿನ ನಡೆಯನ್ನು ಚರ್ಚಿಸುತ್ತಿದ್ದಾರೆ. ಯಾರಿದ್ದಾರೆ? ಯಾರಿಲ್ಲ ಆ ಗುಂಪಿನಲ್ಲಿ? ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | ಸಚಿವ ಸಂಪುಟ ವಿಳಂಬ; ಖಾಸಗಿ ಹೋಟೆಲ್‌ಗೆ ಜಾರಕಿಹೊಳಿ ಬಳಗ.

"