Sep 29, 2020, 5:31 PM IST
ಬೆಂಗಳೂರು (ಸೆ. 29): ಜೆಡಿಎಸ್ ಶಾಸಕ ಸತ್ಯನಾರಾಯಣ್ ನಿಧನದಿಂದ ತೆರವಾಗಿದ್ದ ಶಿರಾ, ಮುನಿರತ್ನ ರಾಜಿನಾಮೆಯಿಂದ ತೆರವಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಮರುಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಶಿರಾ, RR ನಗರ ಬೈ ಎಲೆಕ್ಷನ್: ಕಾಂಗ್ರೆಸ್ ಅಧ್ಯಕ್ಷ ಡಿಕೆಶಿಗೆ ಸವಾಲಿನ ಚುನಾವಣೆ
ಶಿರಾ ಬೈಎಲೆಕ್ಷನ್ ರೇಸ್‌ನಲ್ಲಿ ಯಾರ್ಯಾರಿದ್ದಾರೆ ಎಂದು ನೋಡುವುದಾರೆ, ಕಾಂಗ್ರೆಸ್‌ನಿಂದ ಟಿಬಿ ಜಯಚಂದ್ರ ಸ್ಪರ್ಧಿಸೋದು ಅಂತಿಮವಾಗಿದೆ. ಜೆಡಿಎಸ್‌ನಿಂದ ರಾಜೇಶ್ ಗೌಡ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ. ಎಸ್ ಆರ್ ಗೌಡ ಅಥವಾ ಬಿ.ಕೆ ಮಂಜುನಾಥ್ ಎಂಬುದು ಇನ್ನೂ ಅಧಿಕೃತವಾಗಿಲ್ಲ.