Jul 24, 2020, 7:45 PM IST
ಬೆಂಗಳೂರು, (ಜುಲೈ.24): ಕೋವಿಡ್19 ಮೆಡಿಕಲ್ ಕಿಟ್ ಹಗರಣದ ಬೆನ್ನತ್ತಿರುವ ಕಾಂಗ್ರೆಸ್ ಆಘಾತಕ್ಕೊಳಗಾಗಿದೆ.
ಮನವಿ ತಳ್ಳಿಹಾಕಿದ ಕೋರ್ಟ್: ಡಿಕೆ ಶಿವಕುಮಾರ್ಗೆ ಸಿಬಿಐ ಸಂಕಷ್ಟ...!
ಕೋವಿಡ್19 ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಅಧ್ಯಕ್ಷರಿಗೆ ಎದುರಾಗಿದೆ. ಈ ಸುದ್ದಿಯಿಂದ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ