ಸಂಪುಟ ವಿಸ್ತರಣೆ ಕಗ್ಗಂಟು ; ಹೈಕಮಾಂಡ್‌ ಬತ್ತಳಿಕೆಯಲ್ಲಿ ಏನುಂಟು?

Dec 6, 2020, 10:53 AM IST

ಬೆಂಗಳೂರು (ಡಿ. 06): ರಾಜ್ಯದಲ್ಲಿ ಸಚಿವ ಸಂಪುಟ ಕಗ್ಗಂಟು ಇನ್ನೂ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ನಡೆಸುವ ಸಿಎಂ ಬಿಎಸ್‌ವೈ ಆಶಯಕ್ಕೆ ಬಿಜೆಪಿ ವರಿಷ್ಠರು ಅಸ್ತು ಎನ್ನುತ್ತಿಲ್ಲ. 

ವಿಧಾನಮಂಡಲ ಅಧಿವೇಶನದ ನಂತರ ವಿಸ್ತರಣೆ ಸಂಬಂಧ ಪಕ್ಷದ ನಾಯಕರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಯಾವಾಗ ಎಂಬುದು ಇತ್ಯರ್ಥವಾಗಲಿದೆ. 

ಅರುಣ್‌ ಸಿಂಗ್ ಕೈಯಲ್ಲಿ ಕಚೇರಿ ಉದ್ಘಾಟನೆ: ಚರ್ಚೆಗೆ ಕಾರಣವಾದ ಸಚಿವರ ' ಶಕ್ತಿ ಪ್ರದರ್ಶನ' ನಡೆ