ಪಂಚಾಂಗ| ವಿದ್ಯಾರ್ಥಿಗಳು ಸೂರ್ಯನನ್ನು ಆರಾಧಿಸಿ, ಒಳಿತಾಗುತ್ತದೆ!

Feb 7, 2021, 9:57 AM IST

07 ಫೆಬ್ರವರಿ 2021 ಭಾನುವಾರದ ಪಂಚಾಂಗ| ಗ್ರಹಗಳಿಗೆ ಆದಿಯಾಗಿರುವಂತಹವನು ರವಿ ಗ್ರಹ. ಈ ಗ್ರಹಕ್ಕೆ ವಿಶೇಷವಾದ ಮಂತ್ರವಿದೆ. ಸೂರ್ಯ ಆರೋಗ್ಯಕಾರಕ. ಹೀಗಾಗಿ ಆರೋಗ್ಯ ಶಕ್ತಿ ಆತ ತುಂಬುತ್ತಾನೆ. ಬುದ್ಧಿ ಶಕ್ತಿಯೂ ಆತ ಅನುಗ್ರಹಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳೂ ಆತನನ್ನು ಆರಾಧಿಸಿದರೆ ಅತ್ಯುತ್ತಮ. ಸೂರ್ಯ ರಾಜಗ್ರಹ ಕೂಡಾ ಹೀಗಾಗಿ ಅಧಿಕಾರ ಪೇಕ್ಷಿಸುವವರೂ ಸೂರ್ಯನನ್ನು ಆರಾಧಿಸಿ.