Panchang: ಕಾರ್ತಿಕ ಸೋಮವಾರ ಚಂದ್ರ ಪ್ರಾರ್ಥನೆ ಮಾಡಿ

Nov 7, 2022, 9:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ. 

ಕಾರ್ತಿಕ ಸೋಮವಾರ ಚಂದ್ರನ ಪ್ರಾರ್ಥನೆ ಮಾಡಬೇಕು. ಹುಣ್ಣಿಮೆ ಸಮಯದಲ್ಲಿ ಶಿವನ ಆಶೀರ್ವಾದದಿಂದಾಗಿ ಆತನ ಬಲ ಇನ್ನೂ ಹೆಚ್ಚು. ಆತನ ದಿನವಾದ ಇಂದು ಚಂದ್ರನ ಕೃಪೆ ಬಯಸಬೇಕು. ಚಂದ್ರನ ಕತೆ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನೂ, ದ್ವಾದಶ ರಾಶಿಗಳ ಇಂದಿನ ಫಲವನ್ನೂ ತಿಳಿಸಿಕೊಡುತ್ತಾರೆ. 

6 ವರ್ಷ ಮರೆಯಲಾಗದ ಅನುಭವ ನೀಡುವ ಸೂರ್ಯ ಮಹಾದಶಾ