ಇಂದಿನ ಪಂಚಾಂಗ: ಶುಭ ಫಲಾಫಲಗಳು ಹೀಗಿವೆ ನೋಡಿ

Nov 26, 2019, 9:25 AM IST

ಶುಭೋದಯ ಓದುಗರೇ, ಇಂದಿನ ನಿತ್ಯ ಪಂಚಾಂಗ ಫಲಗಳಿವು. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ವಿಶಾಖ ನಕ್ಷತ್ರ.  ಇಂದಿನ ದಿನ ವಿಶೇಷಗಳೇನು? ಇಂದಿನ ಪಂಚಾಂಗ ಫಲಾಫಲಗಳೇನು? ಇಲ್ಲಿದೆ ನೋಡಿ.