ಇಂದಿನ ಪಂಚಾಂಗ: ಇಂದಿನ ಶುಭ ಫಲಾಫಲಗಳು ಹೀಗಿವೆ

Nov 14, 2019, 8:28 AM IST

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ದ್ವಿತೀಯ ತಿಥಿ, ರೋಹಿಣಿ ನಕ್ಷತ್ರ. ಇಂದಿನ ವಿಶೇಷತೆಗಳೇನು? ಹೇಗಿದೆ ದಿನ? ಇಲ್ಲಿದೆ ನೋಡಿ.