Panchang: ದ್ವಾದಶ ರಾಶಿಗಳ ಇಂದಿನ ಫಲವೇನಿದೆ?

Jun 10, 2023, 9:19 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಶನಿವಾರ, ಸಪ್ತಮಿ ತಿಥಿ, ಶತಭಿಷಾ ನಕ್ಷತ್ರ .  

ಇಂದಿನ ತಿಥಿ ಹಾಗೂ ನಕ್ಷತ್ರ ಅತ್ಯುತ್ತಮವಾಗಿದೆ. ಆದರೆ, ಶನಿವಾರ ವಾರದ ಮಟ್ಟಿಗೆ ಅಷ್ಟೊಂದು ಶುಭವಲ್ಲ. ಇಂದು ಆಂಜನೇಯನ ಸನ್ನಿಧಾನಕ್ಕೆ ಹೋಗಿ ಸಿಂಧೂರ ಇಟ್ಟುಕೊಳ್ಳುವುದರಿಂದ ಬುದ್ಧಿಗೆ ಬಲ, ಯಶಸ್ಸಿಗೆ ಧೈರ್ಯ ದೊರೆಯುತ್ತದೆ  ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌