ಪಂಚಾಂಗ: ಇಂದು ಅಷ್ಟಮಿಯಿದ್ದು, ದುರ್ಗಾಮಾತೆಯ ಪ್ರಾರ್ಥನೆಯಿಂದ ಅನುಕೂಲವಾಗುವುದು

Jun 18, 2021, 8:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಉತ್ತರ ನಕ್ಷತ್ರ, ಇಂದು ಶುಕ್ರವಾರ. ಇಂದು ಅಷ್ಟಮಿ ಬಂದಿದ್ದು, ದುರ್ಗಾಮಾತೆಯ ಆರಾಧನೆಯಿಂದ ಅನುಕೂಲವಾಗುವುದು. 

ದಿನ ಭವಿಷ್ಯ: ಈ ರಾಶಿಯವರಿಗೆ ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಸಾಲದಿಂದ ದೂರವಿರಿ