ಶ್ರೀ ಸೂಕ್ತ ಮಂತ್ರ ಶ್ರವಣದಿಂದ ಮನಸ್ಸಿಗೆ ಗೊಂದಲ ದೂರವಾಗಿ, ಸಮಾಧಾನ ಸಿಗುವುದು

Jul 17, 2021, 9:14 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಶನಿವಾರ. ಅಷ್ಟಮಿ ತಿಥಿ ತಾಯಿ ಆರಾಧನೆಗೆ ಪ್ರಶಸ್ತವಾದ ದಿನ. ಶ್ರೀ ಸೂಕ್ತ ಮಂತ್ರ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಕಷ್ಟಗಳು ದೂರವಾಗುವವು.