ಹೇಗಿದೆ ಇಂದಿನ ಪಂಚಾಂಗ ತಿಳಿಯೋಣ ಬನ್ನಿ

Sep 16, 2020, 9:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋಉತು, ಚತುರ್ದಶಿ ತಿಥಿ, ಮಖಾ ನಕ್ಷತ್ರ. ಬುಧವಾರದ(ಸೆಪ್ಟೆಂಬರ್ 16ರ) ಪಂಚಾಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ