ಪಂಚಾಂಗ| ಬುದ್ಧಿ ಚುರುಕಾಗಲು ಬುಧನ ಈ ಮಂತ್ರ ಪಠಿಸಿ!

Feb 10, 2021, 9:38 AM IST

10 ಫೆಬ್ರವರಿ 2021, ಬುಧವಾರದ ಪಂಚಾಂಗ| ಈ ದಿನ ಬುಧನ ಆರಾಧನೆ ಮಾಡಬೇಕು. ಈತ ಜ್ಞಾನಕ್ಕೆ, ಬುದ್ಧಿಗೆ ಕಾರಕನಾಗಿರುವವನು. ವಿವೇಕ ಜಾಗೃತವಾಗಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ. ಹೀಗಿರುವಾಗ ಬುಧನ ಆರಾಧನೆ ಮಾಡುವುದರಿಂದ ಉತ್ತಮ. ಒಂದು ವೇಳೆ ಜಾತಕದಲ್ಲಿ ಬುಧನ ತೊಂದರೆ ಇದ್ದರೆ ಬುಧನ ಪೀಡಾಪರಿಹಾರ ಸ್ತೋತ್ರ ಹೇಳಿದರೆ ಅನುಕೂಲವಾಗುತ್ತದೆ, ಬುದ್ಧಿ ಚುರುಕಾಗುತ್ತದೆ.