ಪಂಚಾಂಗ ಫಲ: ಫೆ. 10 ರ ದಿನ ವಿಶೇಷಗಳಿವು!

Feb 10, 2020, 9:17 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ. ಇಂದಿನ ದಿನ ವಿಶೇಷಗಳೇನು? ಇಂದಿನ ಫಲಾಫಲಗಳೇನು? ನೋಡಿ ಇಂದಿನ ಪಂಚಾಂಗ ಫಲ.