Panchanga: ಕಠಿಣವಾದ ಕೆಲಸವನ್ನು ಸುಲಭ ಸಾಧ್ಯ ಮಾಡಿಕೊಳ್ಳಬೇಕಾ.? ಈ ಮಂತ್ರ ಜಪಿಸಿ

Jan 5, 2022, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಶ್ರವಣ ನಕ್ಷತ್ರ, ಇಂದು ಬುಧವಾರ. ಶ್ರವಣ ನಕ್ಷತ್ರ ಶ್ರೀನಿವಾಸನ ನಕ್ಷತ್ರ. ಬುಧವಾರ ವಿಷ್ಣುವಿನ ವಾರ. ವಿಷ್ಣು ಸಂಬಂಧಿ ಶ್ಲೋಕ, ರಾಮ ತಾರಕ ಮಂತ್ರ ಪಠಣದಿಂದ ಕಠಿಣವಾದ ಕೆಲಸ ಸುಲಭವಾಗುತ್ತದೆ. 

Daily Horoscope: ಕಟಕಕ್ಕೆ ಹಿತಶತ್ರುಗಳ ಕಾಟ, ತುಲಾ ರಾಶಿಗೆ ಸಾಲ ತರುವ ಪರದಾಟ