ಇಂದಿನ ಪಂಚಾಂಗ: ಈ ದಿನದ ವಿಶೇಷಗಳಿವು

Nov 13, 2019, 9:17 AM IST

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ.  ಹೇಗಿದೆ ಇಂದಿನ ದಿನ? ದಿನ ವಿಶೇಷಗಳೇನು ಇಲ್ಲಿದೆ ನೋಡಿ.