NRI
Oct 3, 2019, 10:49 PM IST
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕತಾರ್ ನ ಭಾರತೀಯ ದೂತವಾಸದವರು ಹಮ್ಮಿಕೊಂಡಿದ್ದ ಖಾದಿ ಫ್ಯಾಷನ್ ಶೋ ನಡೆಸಿ ಕೊಟ್ಟ ಖ್ಯಾತ ಫ್ಯಾಷನ್ ಡಿಸೈನರ್ , ಕೋರಿಯೋಗ್ರಾಫರ್ ಪ್ರಸಾದ್ ಬಿದಪ್ಪ ಅವರನ್ನು ಕರ್ನಾಟಕ ಮೂಲದ ಸಂಘಟನೆಗಳು ಸನ್ಮಾನಿಸಿದವು. ಕನ್ನಡಿಗರ ಅಭಿಮಾನಕ್ಕೆ ಪ್ರಸಾದ್ ಕ್ರತಜ್ಞತೆ ಸಲ್ಲಿಸಿದರು.