ಸರ್ಕಾರ ರಚನೆ: ಮುಂದಿನ ನಡೆ ಪ್ರಕಟಿಸಿದ ಯಡಿಯೂರಪ್ಪ

May 29, 2019, 2:21 PM IST

ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನ ಹಾಗೂ ಮುಂದಿನ ಸರ್ಕಾರ ರಚನೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಮುಂದಿನ ನಡೆಯನ್ನು ಪ್ರಕಟಿಸಿದ್ದಾರೆ. ಸರ್ಕಾರ ರಚಿಸುವ ಬಗ್ಗೆ ಅವರೇನು ಹೇಳಿದ್ದಾರೆ ನೋಡೋಣ...