ಮತ್ತೆ ಅರಳಿದ ಆಪರೇಷನ್ ಕಮಲ! ಈ ಬಾರಿ ಯಾರಿಗೆ ಗಾಳ?

Mar 9, 2019, 4:37 PM IST

ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಸಜ್ಜಾಗುತ್ತಿರುವ ನಡುವೆ, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ಸದ್ದುಮಾಡಲಾರಂಭಿಸಿದೆ. ಕಾಂಗ್ರೆಸ್ ಅತೃಪ್ತ ಶಾಸಕರನ್ನು ಬಿಜೆಪಿ ನಾಯಕ ಭೇಟಿಯಾಗಿದ್ದು, ಇನ್ನೊಂದು ಸುತ್ತಿನ ಆಪರೇಷನ್ ಕಮಲದ ಸುಳಿವು ನೀಡಿದೆ.  ಹಾಗಾದ್ರೆ ಈ ಬಾರಿ ಆಪರೇಷನ್ ಕಮಲದ ಟಾರ್ಗೆಟ್ ಯಾರಾಗಿದ್ದಾರೆ?