ಸುಮಲತಾ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ರೇವಣ್ಣ ಉದ್ಧಟತನ

Mar 8, 2019, 4:40 PM IST

ಸುಮಲತಾ ಬಗ್ಗೆ ಸಚಿವ ರೇವಣ್ಣ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ ರೇವಣ್ಣ ಮಾತ್ರ ಉದ್ಧಟತನ ತೋರುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದಿದ್ದಾರೆ. ಸುಮಲತಾಗೆ ಕ್ಷಮೆ ಕೇಳುವುದಕ್ಕೆ ನನಗೆ ಹುಚ್ಚು ಹಿಡಿದಿದೆಯಾ? ನಾನು 1978 ರಿಂದ ರಾಜಕಾರಣದಲ್ಲಿದ್ದೇನೆ. ಏನು ಮಾತಾಡಬೇಕೆಂದು ಗೊತ್ತಿದೆ ಎಂದಿದ್ದಾರೆ.