‘ಡಿಕೆಶಿಗೆ ಅಷ್ಟೂ ಕಾಮನ್‌ಸೆನ್ಸ್ ಇಲ್ವಾ?’

May 7, 2019, 2:24 PM IST

ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗಿಬಿದ್ದಿದ್ದಾರೆ. ನೂರು ಡಿಕೆಶಿ ಬಂದರೂ ಕುಂದಗೋಳದಲ್ಲಿ ಏನೂ ಆಗಲ್ಲ ಎಂದಿರುವ ಶೆಟ್ಟರ್, ಡಿಕೆಶಿಗೆ ಕಾಮನ್ ಸೆನ್ಸ್ ಇಲ್ವಾ ಎಂದು ಟಾಂಗ್ ನೀಡಿದ್ದಾರೆ.