ಇಷ್ಟ ಇದ್ರೆ ಇರಿ..ಇಲ್ಲವಾದರೆ ಹೋಗಿ.... ಉಲ್ಟಾ ಹೊಡೆದ ಜೆಡಿಎಸ್ ನಾಯಕ

May 13, 2019, 7:32 PM IST

ದೋಸ್ತಿ ಸರಕಾರದಲ್ಲಿ ನಾಐಕರ ನಡುವಿನ ವಾಕ್ಸಮರ ತಾರಕಕ್ಕೆ ಏರುತ್ತಿರುವಾಗ ಜೆಡಿಎಸ್ ನ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ  ಅವರ ದಾರಿ ಅವರು ನೋಡಿಕೊಳ್ಳಬಹುದು ಎಂದು ಸೋಮವಾರ ಬೆಳಗ್ಗೆ ಹೇಳಿಕೆ ನೀಡಿದ್ದರು. ಆದರೆ ಸಂಜೆ ಹೊತ್ತಿಗೆ ಯು ಟರ್ನ್ ಹೊಡೆದರು...!