IMA ವಂಚನೆ: ಗೃಹ ಇಲಾಖೆಗೆ ಹೈಕೋರ್ಟ್ ಕೊಟ್ಟ ಸ್ಪಷ್ಟ ಸೂಚನೆ

Jun 17, 2019, 9:08 PM IST

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈ ಕೋರ್ಟ್ ರಾಜ್ಯ ಸರ್ಕಾರದ ವಕೀಲರಿಗೆ ಪ್ರಶ್ನೆ ಮಾಡಿದೆ. ವಂಚನೆ ನಂತರ ಯಾವ ರೀತಿಯ ಪರಿಹಾರ ಕ್ರಮ ತೆಗೆದುಕೊಂಡಿದ್ದೀರಿ ತಿಳಿಸಿ ಎಂದು ಹೇಳಿದೆ.