ಚುನಾವಣೆ ಕಾವು, ಬಿಸಿಲಿನ ಝಳದ ನಡುವೆ ಮೊದಲ ಮಳೆ ಸಿಂಚನ

Mar 25, 2019, 10:47 PM IST

ಬೇಸಿಗೆ ಬಿಸಿಲಿಗೆ ಬಸವಳಿದಿದ್ದ ಕರ್ನಾಟಕದ ಕೆಲವು ಭಾಗ ಮೊದಲ ಮಳೆ ಕಂಡಿದೆ. ಚಿಕ್ಕೋಡಿ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಶಿರಸಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ.  ಹುಬ್ಬಳ್ಳಿಯಲ್ಲಿ ಸಿಡಿಲಿಗೆ ಒಬ್ಬರು ಬಲಿಯಾಗಿದ್ದಾರೆ.