ಸರ್ಕಾರಿ ಗೌರವ ಬೇಡ, ಧಾರ್ಮಿಕ ವಿಧಿ ವಿಧಾನ ಇಲ್ಲ: ಕಾರ್ನಾಡ್ ಕುಟುಂಬ

Jun 10, 2019, 11:19 AM IST

ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಗಿರೀಶ್ ಕಾರ್ನಾಡ್ ಕೊನೆಯುಸಿರುಳೆದಿದ್ದಾರೆ. ಧಾರ್ಮಿಕ ವಿಧಿ-ವಿಧಾನ ರಹಿತ ಅಂತ್ಯಕ್ರಿಯೆ ನಡೆಸುವುದಾಗಿ ಹೇಳಿರುವ ಕುಟುಂಬಸ್ಥರು, ಸರ್ಕಾರಿ ಗೌರವ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.