Sep 6, 2020, 7:52 PM IST
ಬೆಂಗಳೂರು(ಸೆ.06): ಡ್ರಗ್ಸ ಮಾಫಿಯಾ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ವಿರೇನ್ ಖನ್ನಾ ಕಹಾನಿ ಇದೀಗ ಸಂಚಲನ ಮೂಡಿಸಿದೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ದೆಹಲಿ ಮೂಲದ ಶ್ರೀಮಂತ ವಿರೇನ್ ಖನ್ನ, ಸ್ಯಾಂಡಲ್‌ವುಡ್, ರಾಜಕಾರಣಿಗಳ ಪುತ್ರರು ಸೇರಿದಂತೆ ಪ್ರತಿಷ್ಠಿತರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.