ಪದಾಧಿಕಾರಿಗಳಿಗೆ ಕೊರೋನಾ ಸೋಂಕು: RSS ಕಚೇರಿ ಸೀಲ್‌ಡೌನ್‌

Jun 12, 2020, 1:00 PM IST

ಬೆಂಗಳೂರು(ಜೂ.12): ನವದೆಹಲಿಯ ಆರ್‌ಎಸ್‌ಎಸ್‌ ಕಾರ್ಯಾಲಯಕ್ಕೂ ಮಹಾಮಾರಿ ಕೊರೋನಾ ಭೀತಿ ಅವರಿಸಿದೆ. ಹೌದು, ದೆಹಲಿ ಸಂಘ ಕಾರ್ಯಾಲಯದ ಪದಾಧಿಕಾರಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಆರ್‌ಎಸ್‌ಎಸ್‌ ಕಚೇರಿಯನ್ನ ಸೀಲ್‌ಡೌನ್‌ ಮಾಡಲಾಗಿದೆ. 

ಬಿಜೆಪಿ MLC ಟಿಕೆಟ್‌ ರೇಸ್‌ಗಿಳಿದ ಮೂವರು ಮಾಜಿ ಶಾಸಕರು..!

ಆರ್‌ಎಸ್‌ಎಸ್‌ ಕೌಚೇರಿಗೆ ಬರುತ್ತಿದ್ದ ವೈದ್ಯರಿಗೂ ಕೊರೋನಾ ಸೋಂಕು ಅಂಟಿದೆ. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹಾಗೂ ಮೂವರು ಬಾಣಸಿಗರಿಗೂ ಕೋವಿಡ್‌ ಸೋಂಕು ತಗುಲಿದೆ.